Iconic Kappe Arabhatta inscription(7th century AD) with
clear estampage by J.F. Fleet in circa 1880 AD.
ಕಪ್ಪೆ ಅರಭಟ್ಟನ ಶಾಸನ - ಸುಮಾರು ೭ ಅಥವಾ ೮ನೆಯ ಶತಮಾನದ ಭಾಷೆ :
ಶ್ರೀಯುತ ಜೆ. ಎಫ್. fleet ರವರಿಂದ ೧೮೮೦ರಲ್ಲೇ estampage ಆಗಿರುವ
ಶಾಸನದ ಪ್ರತಿಯನ್ನು ಏರಿಸಿರಿವೆನು.
ಇದು ಹಳೆಗನ್ನಡದಲ್ಲಿರುವ ಪ್ರಸಿದ್ದವಾದ ಶಾಸನ.
ನಾನು ಭಾಷ ಪಂಡಿತನಲ್ಲ. ಆಗಿನ ಕಾಲದಲ್ಲಿ
ಪದ್ಯಗಳಿಗೆ ವೈಶಿಷ್ಟ್ಯ ತರಲು ಮಧ್ಯೆ ಸಂಸ್ಕೃತದಲ್ಲಿ ಉಲ್ಲೇಖನ
ಮಾಡುತ್ತಿದ್ದರೇನೋ ? ೩ ಹಾಗೂ ೪ನೆಯ ಸಾಲುಗಳು
ಸಂಸ್ಕೃತದಲ್ಲಿವೆ. ೫ನೆಯ ಸಾಲಿನಿಂದ ತ್ರಿಪದಿಗಳನ್ನು ಕಾಣಬಹುದು.
೭ನೆಯ ಶತಮಾನದಲ್ಲೇ ತ್ರಿಪದಿಗಳನ್ನು ಬಳಿಸುತ್ತಿದ್ದುದರಿಂದ
ಲಿಖಿತ ರೂಪದ ಕನ್ನಡ ಎಷ್ಟು ಹಳೆಯದಿರಬಹುದು ನೀವೇ
ಊಹಿಸಿಕೊಳ್ಳಿ.
Posted by Simha Melkote on 28-3-2019
ಶಾಸನದ ಪಾಠ ( ವಿಕಿಪೀಡಿಯಾದಿಂದ ಕಿತ್ತು ತೆಗೆದದ್ದು) :
ಕಪ್ಪೆ ಅರಭಟ್ಟನ್ ಶಿಷ್ಟಜನಪ್ರಿಯನ್ ಕಷ್ಟಜನವರ್ಜಿತನ್ ಕಲಿಯುಗ ವಿಪರೀತನ್।।1।।
ವರನ್ ತೇಜಸ್ವಿನೋ ಮೃತ್ಯುರ್ ನ ತು ಮಾನ-ಅವಖಂಡನಂ|
ಮೃತ್ಯುಸ್ ತತ್ಕ್ಷಣಿಕೋ ದುಃಖಮ್ ಮಾನಭಂಗಂ ದಿನೇದಿನೇ।।2।।
ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯಂ ಬಾಧಿಪ್ಪ ಕಲಿಗೆ।
ಕಲಿಯುಗವಿಪರೀತನ್ ಮಾಧವನ್ ಈತನ್ ಪೆರನಲ್ಲ।।3।।
ಒಳ್ಳಿತ್ತ ಕೆಯ್ವಾರಾರ್ ಪೊಲ್ಲದುಮ್ ಅದರಂತೆ ಬಲ್ಲಿತ್ತು ಕಲಿಗೆ।
ವಿಪರೀತಾ ಪುರಾಕೃತಮ್ ಇಲ್ಲಿ ಸಂದಿಕ್ಕುಮ್ ಅದು ಬಂದು।।4।।
ಕಟ್ಟಿದ ಸಿಂಘಮನ್ ಕೆಟ್ಟೊದೆನ್ ಎಮಗೆಂದು ಬಿಟ್ಟವೋಲ್ ಕಲಿಗೆ।
ವಿಪರೀತಂಗ್ ಅಹಿತರ್ಕ್ಕಳ್।।5।।

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ