ಪಟ್ಟಣಗೆರೆ
ಸೋಮವಾರ, ಜೂನ್ 6, 2022
ಗುರುವಾರ, ಜೂನ್ 27, 2019
ಮೊದಲ ಸಲವಲ್ಲ
https://www.youtube.com/watch?v=IbmdeAgyF8Q&feature=share
ಮೊದಲ ಸಲವಲ್ಲ
ಈ ಮಿನುಗುವುದು,
ಈ ತೆರೆಯುವುದು,
ಈ ಹನಿಯುವುದು
ಮೊದಲ ಸಲವಲ್ಲ
ಒಂದು ಚಿಗುರೀತೆಂದು
ಹತ್ತು ಬಿತ್ತವುದು,
ವಿಫಲ, ಎಷ್ಟು ಸಲ
ತುಡಿಯುವುದು, ಕ್ಷಣಮಾತ್ರ
ತಣಿಯುವುದು,
ಎಷ್ಟು ಇಂಟುಗಳಲ್ಲಿ
ಪದೇ ಪದೇ
ಒಂಟಿತನ ಕಳೆಯದೇ
ತಾನೆ ಪೆಡಂಬೂತ ಬೆಳೆದಿರಲು
ಮಗ್ಗುಲಾಗುವ ಮುನ್ನ
ಕದ್ದು ವಾಚುನೋಡುವುದು?
‘ ಎಷ್ಟು ಸಲವಾದರೂ
ಯಾವುದದು
ಮತ್ತೆ ಮಿನುಗುವುದು,
ತೆರೆಯುವುದು
ಹನಿಯುವುದು
ಹುಳಹುಪ್ಪಟೆಗೆ,
ಗಂಧವತಿ ಇಳೆಗೆ
ಚಿಗುರುವ ಮರಕ್ಕೆ
ಹಾಗೂ ನಮಗೆ
ಇದೇ ಮೊದಲ ಸಲವೆಂಬಂತೆ
?’
-
ಯು.ಆರ್.ಅನಂತಮೂರ್ತಿ
1985
ಮಂಗಳವಾರ, ಏಪ್ರಿಲ್ 9, 2019
ಮೊಟ್ಟ ಮೊದಲ ಸಿಟಿಜನ್ ಸೈಂಟಿಸ್ಟ್ ಪೂರ್ಣಚಂದ್ರ ತೇಜಸ್ವಿ
ಮೊಟ್ಟ ಮೊದಲ ಸಿಟಿಜನ್ ಸೈಂಟಿಸ್ಟ್
ಪೂರ್ಣಚಂದ್ರ ತೇಜಸ್ವಿ
ಪೂರ್ಣಚಂದ್ರ ತೇಜಸ್ವಿ
- Nagesh Hegde
@ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಂಶೋಧನಾ ಕೇಂದ್ರ
ಏಪ್ರಿಲ್ 5
2018
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
